Flash News

welcome to Chippar school blog....ಚಿಪ್ಪಾರು ಶಾಲಾ ಬ್ಲಾಗಿಗೆ ಸ್ವಾಗತ..... .. FLASH NEWS.....ONAM EXAMINATION STARTS ON 30.08.2016..................... H.A.U.P.SCHOOL CHIPPAR......... welcome to chippar school blog...................

ABOUT US

ಹಿಂದೂ.ಎ.ಯು.ಪಿ.ಶಾಲೆ.ಚಿಪ್ಪಾರು. 

ಅಮ್ಮೇರಿ ಅಂಚೆ.ಉಪ್ಪಳ ವಯಾ ,ಕಾಸರಗೋಡು

ಹಿಂದೂ.ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ,ಚಿಪ್ಪಾರು.ಪೈವಳಿಕೆ ಪಂಚಾಯತಿನ 3ನೇ ವಾಡ್೯ ಚಿಪ್ಪಾರು ಗ್ರಾಮದಲ್ಲಿದೆ.1918 ರಲ್ಲಿ  ಈ ಶಾಲೆಗೆ ಸರಕಾರದ ಅಂಗೀಕಾರ ದೊರೆಯಿತು.1938 ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಭಡ್ತಿಗೊಂಡಿತು.ಪ್ರಾರಂಭದ ಕಾಲದಲ್ಲಿ ಚಿಪ್ಪಾರು ಅರಮನೆ ಪರಿಸರದಲ್ಲಿ ಶಾಲೆಯನ್ನು ಆರಂಭಿಸಿದರು.ಅನಂತರ ಈಗಿರುವ ಸ್ತಳದಲ್ಲಿ ಶಾಶ್ವತ ಕಟ್ಟಡ ಮಾಡಿದರು.ಪ್ರಸ್ತುತ ಶ್ರೀ ರಾಮಯ್ಯ ಬಲ್ಲಾಳ್ ಎಜುಕೇಶನ್ ಟ್ರಸ್ಟ್  ಎಂಬ ಹೆಸರಿನಲ್ಲಿ ಟ್ರಸ್ಟ್ ಕಾಯ೯ದಶಿ೯ ಶೀಯುತ ಗಂಗಾಧರ ಬಲ್ಲಾಳ್ ಮೆನೇಜರರಾಗಿ ಕಾಯ೯ನಿವ೯ಹಿಸುತಿದ್ದಾರೆ.

 


 

No comments:

Post a Comment