.
ಹಿರಿಯ ಕವಿ ನಾಡೋಜ ಕೈಯಾರರ ಜನ್ಮದಿನಾಚರಣೆ
ವಿವಿಧ ಕ್ಲಬ್ ಗಳ ಉದ್ಘಾಟನೆ ಯನ್ನು ಹಿರಿಯ ಅಧ್ಯಾಪಕ ಶ್ರೀ ಚಂದ್ರಶೇಖರ ಭಟ್ ನೆರವೇರಿಸಿದರು. ವಿದ್ಯಾಲಕ್ಷ್ಮಿ ಟೀಚರ್ ಸ್ವಾಗತಿಸಿದರು .
ಪ್ರಯೋಗ ವನ್ನು ನಡೆಸುವುದರ ಮೂಲಕ ವಿಜ್ಞಾನ ಕ್ಲಬ್ ಅನ್ನು ಉದ್ಘಾಟಿಸಲಾಯಿತು .
ಪರಿಸರ ದಿನದ ಅಂಗವಾಗಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹಾಗೂ ಭಾಗವಹಿಸಿದವರಿಗೆ ಬಹುಮಾನ ನೀಡಲಾಯಿತು .
ವಾಚನಾ ವಾರದ ಉದ್ಘಾಟನಾ ಸಮಾರಂಭ ದಲ್ಲಿ ಪ್ರೇಮಲತಾ ಟೀಚರ್ ಧನ್ಯವಾದವಿತ್ತರು .
ನಿವೃತ್ತ ಮುಖ್ಯೋಪಾದ್ಯಾಯರಾದ ಶ್ರೀ. ನರಸಿಂಹ.ಕೆ. ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿದರು.
ವಾಚನ ಸಪ್ತಾಹದ ಅಂಗವಾಗಿ ಪುಸ್ತಕ ಪ್ರದರ್ಶನ ನಡೆಸಲಾಯಿತು .
ಪುಸ್ತಕ ಪ್ರದರ್ಶನದಲ್ಲಿ ಭಾಗವಹಿಸಿದ ಮಕ್ಕಳು.
ವಿಶ್ವ ಯೋಗ ದಿನದ ಅಂಗವಾಗಿ ಅಧ್ಯಾಪಕರಿಂದ ಯೋಗ ತರಬೇತಿ .

ಮುಖ್ಯೋಪಾಧ್ಯಾಯರಾದ ಶ್ರೀ ದಾಸಪ್ಪ.ಕೆ. ಓದುವಿಕೆಯ ಮಹತ್ವದಬಗ್ಗೆ ತಿಳಿಸಿದರು.
ವಾಚನ ಸಪ್ತಾಹದ ಸಮಾರೋಪದಂದು ಪ್ರೇಮಲತಾ ಟೀಚರ್ ಎಲ್ಲರನ್ನೂ ಸ್ವಾಗತಿಸಿದರು.
ತಾವು ರಚಿಸಿದ ಹಸ್ತಪತ್ರಿಕೆಗಳೊಂದಿಗೆ ಮಕ್ಕಳು.
ಮಕ್ಕಳಿಂದ ರಚಿತವಾದ ರಚನೆಗಳ ಹಸ್ತಪತ್ರಿಕೆಯನ್ನು ಮುಖ್ಯ ಅತಿಥಿಗಳು ಬಿಡುಗಡೆಗೊಳಿಸಿದರು.
ವಾಚನ ಸಪ್ತಾಹ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಿಂದ ಭಾಷಣ.
2016-17 ನೇ ವರ್ಷದ ರಕ್ಷಕ -ಶಿಕ್ಷಕ ಸಂಘದ ಮಹಾಸಭೆಯು ದಿ . 15-7-16 ನೇ ಶುಕ್ರವಾರದಂದು ನಡೆಯಿತು. ರಕ್ಷಕ -ಶಿಕ್ಷಕ ಸಂಘದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.
ಶ್ರೀ ಚಂದ್ರಶೇಖರ ಭಟ್ ಸಭೆಗೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು.
ಹಿರಿಯ ಅಧ್ಯಾಪಕರಾದ ಶ್ರೀ. ಶೇಖರ ಮಾಸ್ಟರ್ 2015-16 ನೇ ವರ್ಷದಲ್ಲಿ ನಡೆದ ಶಾಲಾ ಚಟುವಟಿಕೆಗಳ ಬಗ್ಗೆ ತಿಳಿಸಿದರು.
ಮುಖ್ಯೋಪಾಧ್ಯಾಯರಾದ ಶ್ರೀ ದಾಸಪ್ಪ . ಕೆ. ೧೫-೧೬ ನೇ ವರ್ಷದ ಲೆಕ್ಕ ಪತ್ರ ಮಂಡಿಸಿದರು .
PTA ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

- ಇಂಗ್ಲೀಷ್ ಕ್ಲಬ್ ನೇತೃತ್ವ ದಲ್ಲಿ ಇಂಗ್ಲೀಷ್ ಫೆಸ್ಟ್ ನಡೆಸಲಾಯಿತು. ಮಕ್ಕಳು ತಯಾರಿಸಿದ ಮ್ಯಾಗಝಿನ್ ಅನ್ನು ಮುಖ್ಯೋಪಾಧ್ಯಾಯರು ಬಿಡುಗಡೆ ಗೊಳಿಸಿದರು . ಶಿಕ್ಷಕರ ದಿನಾಚರಣೆ.


- ಶಾಲೆಯಲ್ಲಿ ಸೇವೆಗೈದ ನಿವೃತ್ತ ಅಧ್ಯಾಪಕರನ್ನು ಶಿಕ್ಷಕರ ದಿನಾಚರಣೆಯ ಅಂಗವಾಗಿ ಸನ್ಮಾನಿಸಲಾಯಿತು.
ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಕೃಷ್ಣಯ್ಯಬಲ್ಲಾಳ್ ಮೆಗಿನಬೀಡು ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ನಂದವರ್ಮ ವಿಟ್ಲ.ಇವರಿಗೆ ಗೌರವಾರ್ಪಣೆ.
ಶಾಲಾ ಜವಾನರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀ.ಐತಪ್ಪ ಶೆಟ್ಟಿಗಾರ್ ಇವರನ್ನೂ ಸನ್ಮಾನಿಸಲಾಯಿತು.

No comments:
Post a Comment